Xiaomi Power Bank 4i 20000mAh 33W Super Fast Charging PD
Thank you for reading this post, don't forget to subscribe!ಈ ಶಯೋಮಿ ಪವರ್ ಬ್ಯಾಂಕ್ 4ಐ 20000 ಎಂ.ಎ.ಹೆಚ್ 33 ಸುಪರ್ ಫಾಸ್ಟ್ ಚಾರ್ಜಿಂಗ್ ಬಗ್ಗೆ ನಮಗೆ ತಿಳಿದ ಸ್ವಲ್ಪ ವಿವರವನ್ನು ಇವತ್ತು ನಿಮಗೆ ನೀಡುತ್ತಿದ್ದೇವೆ. ಈಗಿನ ದಿನಗಳಲ್ಲಿ ಮೊಬೈಲ್ ಒಂದು ಜೀವನದ ಭಾಗವಾಗಿದೆ. ಆ ಸಾಧನಕ್ಕೆ ಪೂರಕವಾಗಿ ಪವರ್ ಬ್ಯಾಂಕ್ ಕೂಡ ಅತ್ಯವಶ್ಯಕವಾಗಿ ಬೇಕಾದ ಸಾಧನವಾಗಿದೆ. ಪ್ರಯಾಣದ ವೇಳೆಯಲ್ಲಿ ಅತ್ಯವಶ್ಯಕವಾಗಿ ಬೇಕಾಗುವ ಈ ಸಾಧನವನ್ನು ಲಾಂಚ್ ಮಾಡಿದಾಗಿನಿಂದ (ಲಾಂಛ್ ಮಾಡಿದ ದಿನಾಂಕ: 28 ಆಗಸ್ಟ್ 2024) ಅಲ್ಲಿಂದ ಇಲ್ಲಿಯವರೆಗೆ ಅತೀ ಬೇಡಿಕೆಯಲ್ಲಿ ಇರುವ ಪವರ್ ಬ್ಯಾಂಕ್ ಇದಾಗಿದೆ. ಈ ಪವರ್ ಬ್ಯಾಂಕ್ ದೊಡ್ಡ ಸಾಮಾರ್ಥ್ಯದ ಬ್ಯಾಟರಿ, ವೆಗವಾದ ಚಾರ್ಜಿಂಗ್, ಸುರಕ್ಷಿತ ತಂತ್ರಜ್ಞಾನ ಮತ್ತು ಒಂದೇ ಸಮಯದಲ್ಲಿ ಮೂರು ಸಾಧನಗಳನ್ನು ಚಾರ್ಜ್ ಮಾಡುವ ಸಾಮಾರ್ಥ್ಯದಿಂದ ಇಂದಿಗೂ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಉತ್ತಮ ಗುಣಮಟ್ಟ ಮತ್ತು ಕೈಗೆಟುಕುವ ಬೆಲೆಯಿಂದಾಗಿ ಅನೇಕರು ಖರೀದಿಸುತ್ತಿದ್ದಾರೆ.
ಈ ಪವರ್ ಬ್ಯಾಂಕ್‌ನ್ನು ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಿದ್ದಲ್ಲಿ ಅದರಿಂದ ಸ್ಮಾರ್ಟ್‌ಫೋನ್‌ನ್ನು 3 ರಿಂದ 4 ಬಾರಿ ಚಾರ್ಜ್ ಮಾಡಬಹುದು ಟ್ಯಾಬ್‌ಲೆಟ್‌ನ್ನು 1 ಅಥವಾ 2 ಬಾರಿ ಚಾರ್ಜ್ ಮಾಡಬಹುದು. 33ವ್ಯಾಟ್ಸ್ ಸುಪರ್ ಫಾಸ್ಟ್ ಚಾರ್ಜಿಂಗ್ ಇರುವುದರಿಂದ ಮೊಬೈಲ್ ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಬಹುವುದು. ಬೇರೆ ಪವರ್ ಬ್ಯಾಂಕ್‌ಗಳಿಗೆ ಹೋಲಿಸಿದರೆ ಈ ಪವರ್ ಬ್ಯಾಂಕ್‌ಯಿಂದ ಸಮಯ ಉಳಿತಾಯವಾಗುತ್ತದೆ. ಟೈಪ್-ಸಿ ಇನ್‌ಪುಟ್ ಮತ್ತು ಔಟ್‌ಪುಟ್ ಇರುವುದರಿಂದ ಸರ್ವೆ ಸಾಮಾನ್ಯವಾಗಿ ಈಗಿನ ಎಲ್ಲಾ ಫೋನ್‌ಗಳಿಗೂ ಹೊಂದಾಣಿಕೆಯಾಗುತ್ತದೆ. ಇದರಲ್ಲಿ ಮೂರು ಔಟ್‌ಪುಟ್‌ಗಳು ಇರುವುದರಿಂದ ಏಕಕಾಲದಲ್ಲಿ ಮೂರು ಸಾಧನಗಳನ್ನು ಚಾರ್ಜ್ ಮಾಡಬಹುವುದು.
ಸ್ಮಾರ್ಟ್ 12 ಲೇಯರ್ ಪ್ರೊಟೆಕ್ಷನ್ ಇರುವುದರಿಂದ ಹೆಚ್ಚಿನ ವೋಲ್ಟೇಜ್, ಹೆಚ್ಚಿನ ಕರೆಂಟ್, ಶಾರ್ಟ್ ಸರ್ಕ್ಯೂಟ್, ಒವರ್ ಹೀಟ್, ಓವರ್ ಚಾರ್ಜ್, ಓವರ್ ಡಿಸ್ಚಾರ್ಜ್, ರಿಸೆಟ್, ಇನ್‌ಪುಟ್, ಔಟ್‌ಪುಟ್, ಬ್ಯಾಟರಿ ಮತ್ತು ಚಿಪ್ ಪ್ರೊಟೆಕ್ಷನ್‌ನಂತಹ ತೊಂದರೆಗಳಿಂದ ಪ್ರೊಟೆಕ್ಷನ್ ನೀಡುತ್ತದೆ.
ಈ ಪವರ್‌ಬ್ಯಾಂಕ್‌ನ್ನು ಅಂಡ್ರೋಯಿಡ್ ಸ್ಮಾರ್ಟ್‌ಫೋನ್, ಐಪೋನ್, ಐಪಾಡ್, ಟ್ಯಾಬ್‌ಲೆಟ್, ಬ್ಲ್ಯೂಟೂಥ್ ಇಯರ್‌ಬಡ್, ಸ್ಮಾರ್ಟ್‌ವಾಚ್ ಮತ್ತು ಬ್ಲ್ಯೂಟೂಥ್ ಸ್ಪೀಕರ್‌ಗಳಿಗೆಲ್ಲ ಹೊಂದಿಕೊಳ್ಳುವುದರಿಂದ ಬೇರೆ ಬೇರೆ ಬ್ರ್ಯಾಂಡ್ ಬಳಸುವವರಿಗೆ ಇದು ಉತ್ತಮ ಆಯ್ಕೆ. ನೀವು ಪ್ರಯಾಣ, ಬೈಕ್ ರೈಡ್, ಬಸ್ ಅಥವಾ ಟ್ರೈನ್‌ನಲ್ಲಿ ಪ್ರಯಾಣ ಮಾಡುತ್ತಿದ್ದಲ್ಲಿ, ಕಾಲೇಜು ವಿದ್ಯಾರ್ಥಿಯಾಗಿದ್ದಲ್ಲಿ ಹಾಗೂ ಫಿಲ್ಡ್‌ಲ್ಲಿ ಕೆಲಸ ಮಾಡುವವರಾಗಿದ್ದಲ್ಲಿ, ಪವರ್ ಬ್ಯಾಂಕ್‌ನ್ನು ಖರೀದಿಸಲು ಯೋಚಿಸುತ್ತಿದ್ದರೆ ಇಂದು ಆಯ್ಕೆಯಾಗುವುದರಲ್ಲಿ ಎರಡು ಮಾತಿಲ್ಲ. Field Work ಮಾಡುವವರಾಗಿದ್ದರೆ. ಈ ಪವರ್ ಬ್ಯಾಂಕ್ ಲಾಂಚ್ ಆದಾಗಿನಿಂದಲೂ ಜನ ಈಗಲೂ ಖರೀದಿಸಲು ಮುಂದಾಗುತ್ತಿದ್ದಾರೆ. 2025 ನೇ ಸಾಲಿನಲ್ಲಿ ಈ ಪವರ್ ಬ್ಯಾಂಕ್ ವರ್ಷದ ಪವರ್ ಬ್ಯಾಂಕ್ ಎಂದು ಹೆಸರು ಪಡೆದಿದೆ.
ಈ ಪವರ್ ಬ್ಯಾಂಕ್‌ನ್ನು ಖರೀದಿಸಲು ಇಚ್ಛಿಸುವವರು ಈ ಕೆಳಗೆ ನೀಡಿದ ಲಿಂಕ್‌ನ್ನು ಕ್ಲಿಕ್ ಮಾಡಿ ಮುಂದುವರೆಯಲು ತಿಳಿಸಿದೆ.