LG 108 CM (43 INCH) NU87 AI Series Nano 4K TV review in Kannada

LG 108 CM (43 INCH) NU87 AI Series Nano 4K TV https://amzn.to/4xQ7slq

Thank you for reading this post, don't forget to subscribe!

 

 ಭಾರತದಲ್ಲಿರುವ ಎಲ್ಲಾ ಕುಟುಂಬಗಳ ಮನೆಗಳಲ್ಲಿ ಇಂದಿಗೂ ವಾರಾಂತ್ಯದಲ್ಲಿ ಶನಿವಾರ ಹಾಗೂ ರವಿವಾರ ಬಂದರೆ ಕುಟುಂಬ ಸದಸ್ಯರೆಲ್ಲಾ ಒಟ್ಟಿಗೆ ಸೇರಿ ಟಿವಿ ಮೂಲಕ ನೋಡುವ ಮೂಲಕ ಮನೊರಂಜನೆಯನ್ನು ಪಡೆಯುವುದು ಸರ್ವೇಸಾಮಾನ್ಯ. ಟಿ.ವಿಯು ವೀಕ್ಷಣೆಯು ಬಂದಾಗಿನಿಂದ ಇಲ್ಲಿಯವರೆಗU ಕಾಲ ಕಳೆದಂತೆ ಟಿವಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಮೊದಲು ದೊಡ್ಡ ಗಾತ್ರದ ಟಿವಿಗಳಿಂದ ಹಿಡಿದು ಅನೇಕ ಬದಲಾವಣೆಗಳಾಗಿ ಈಗ ಸ್ಮಾರ್ಟ್‌ ಹಾಗೂ ಸ್ಲಿಮ್‌ ಟಿವಿಗಳು ಮಾರುಕಟೆಯಲ್ಲಿ ಬಂದಿವೆ. ಇಂದಿನ ಮಾರುಕಟ್ಟೆಯ ಪೈಪೋಟಿಯಲ್ಲಿ ಯಾವ ಟಿವಿಯನ್ನು ಖರೀದಿಸಬೇಕೆಂದು ಜನ ಗೊಂದಲದಲ್ಲಿ ಇರುತ್ತಾರೆ. ಈ ಗೊಂದಲವನ್ನು ಬಗೆಹರಿಸಲ ನಾವು ಈ ಪೋಸ್ಟ್‌ನಲ್ಲಿ ಕೆಲವೊಂದು ಟಿವಿಯ ಬಗ್ಗೆ ವಿವರಣೆಯನ್ನು ನೀಡಲು ಮುಂಗದಾಗಿದ್ದೇವೆ.

ಈ ವಿವರಣೆಯಲ್ಲಿ ನಾವು LG 108 cms (43 inches) NU87 AI Series Nano 4K ಟಿ.ವಿಯ ವಿಶೇಷತೆಗಳು, ಬೇರೆ ಟಿವಿಗಳೊಂದಿಗೆ ಹೊಲಿಕೆ ಮಾಡಿದಾಗ ಇದರ ಅನುಕೂಲತೆಗಳು, ಪ್ರಯೋಜನೆಗಳು ಮತ್ತು ಈ ಟಿವಿಯ ಬೆಲೆಗಳ ಬಗ್ಗೆ ವಿವರಿಸಿದ್ದೇವೆ.

ಈ ಟಿ.ವಿಯಲ್ಲಿ ನ್ಯಾನೋ ಡಿಸ್‌ಪ್ಲೇ ತಂತ್ರಜ್ಞಾನವನ್ನು ಬಳಸಲಾಗಿರುವುದರಿಂದ ಬಣ್ಣಗಳನ್ನು ಹೆಚ್ಚು ನೈಜವಾಗಿ ಮತ್ತು ಸ್ಪಷ್ಟವಾಗಿ ಗೋಚರಿಸುವ ಪರಿಣಾಮವಾಗಿ ಸಿನಿಮಾ, ಕ್ರೀಡೆ ಮತ್ತು ಪ್ರಕೃತಿ ದೃಶ್ಯಗಳು ಅತ್ಯದ್ಭುತವಾಗಿ ಕಾಣುತ್ತವೆ. ಅಲ್ಲದೇ 4K Ultra HD ರೆಸಲ್ಯೂಶನ್ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡುವ ಟಿವಿಯಾಗಿದೆ. ಇದರಲ್ಲಿ 3840 × 2160 ಪಿಕ್ಸೆಲ್‌ಗಳ 4K ರೆಸಲ್ಯೂಶನ್ ಇರುವುದರಿಂದ Full HD ಗಿಂತ ನಾಲ್ಕು ಪಟ್ಟು ಹೆಚ್ಚಿನ ಸ್ಪಷ್ಟತೆ ದೊರೆಯುತ್ತದೆ. ಪ್ರತಿಯೊಂದು ದೃಶ್ಯವೂ ಹೆಚ್ಚು ವಿವರವಾಗಿ ಕಾಣುತ್ತದೆ. ಹಾಗೂ ಇದರಲ್ಲಿ AI Picture ಮತ್ತು AI Sound ಕೃತಕ ಬುದ್ಧಿಮತ್ತೆ (AI) ಚಿತ್ರ ಮತ್ತು ಧ್ವನಿಯನ್ನು ಸ್ವಯಂಚಾಲಿತವಾಗಿ ವಿಷಯಕ್ಕೆ ಅನುಗುಣವಾಗಿ ಹೊಂದಿಸುತ್ತದೆ. ಇದರಿಂದ ಪ್ರತ್ಯೇಕವಾಗಿ ಸೆಟ್ಟಿಂಗ್ ಬದಲಾಯಿಸುವ ಅಗತ್ಯ ಕಡಿಮೆಯಾಗುತ್ತದೆ.

ಈ ಟಿವಿಯಲ್ಲಿ ಎಲ್‌. ಜಿ ಕಂಪನಿಯು webOS ಮೂಲಕ YouTube, Netflix, Prime Video, JioHotstar ಹಾಗೂ ಇತರ OTT ಅಪ್ಲಿಕೇಶನ್‌ಗಳನ್ನು ಸುಲಭವಾಗಿ ಬಳಸಲು ಬೇಕಾದ ಹೊಂದಾಣಿಕೆಯನ್ನು ಮಾಡಿರುತ್ತಾರೆ. ಇದರಲ್ಲಿ ಹೆಚ್‌ಡಿಆರ್‌ ತಂತ್ರಜ್ಞಾನವನ್ನು ಬಳಸಲಾಗಿದೆ. AI Sound Pro ತಂತ್ರಜ್ಞಾನದಿಂದ ಸಿನಿಮಾ ನೋಡುತ್ತಿರುವ ಅನುಭವ ಇನ್ನಷ್ಟು ಉತ್ತಮವಾಗುತ್ತದೆ.

  ಟಿವಿಯನ್ನು ಖರೀದಿಸುವುದರಿಂದ ಆಗುವ ಪ್ರಯೋಜನಗಳು

  • ಅತ್ಯುತ್ತಮ 4K ಸಿನಿಮಾ ಅನುಭವ.
  • ನೈಸರ್ಗಿಕ ಮತ್ತು ಜೀವಂತ ಬಣ್ಣಗಳು.
  • OTT ವೀಕ್ಷಣೆಗೆ ಉತ್ತಮ ಆಯ್ಕೆ.
  • ಮಕ್ಕಳ ಶಿಕ್ಷಣ ಮತ್ತು YouTube Learning ಗೆ ಅನುಕೂಲ.
  • ಕಡಿಮೆ ವಿದ್ಯುತ್ ಬಳಕೆ.
  • AI ಮೂಲಕ ಸುಲಭ ಬಳಕೆ.
  • ದೀರ್ಘಕಾಲ ಬಾಳಿಕೆ ಮತ್ತು ವಿಶ್ವಾಸಾರ್ಹ ಗುಣಮಟ್ಟ.
  • ಮನೆಗೆ ಮಿನಿ ಥಿಯೇಟರ್ ಅನುಭವ.

ನಮ್ಮ ಅಭಿಪ್ರಾಯ

ನೀವು 43 ಇಂಚಿನ ಪ್ರೀಮಿಯಂ 4K Smart TV ಹುಡುಕುತ್ತಿದ್ದರೆ, LG 108 cms (43 inches) NU87 AI Series Nano 4K ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಇದರ Nano Display, AI Picture, AI Sound, HDR, webOS Smart Platform ಮತ್ತು Voice Control ವೈಶಿಷ್ಟ್ಯಗಳು ಸಾಮಾನ್ಯ 4K ಟಿವಿಗಳಿಗಿಂತ ಉತ್ತಮ ಅನುಭವ ನೀಡುತ್ತವೆ. ದೀರ್ಘಕಾಲ ಬಾಳಿಕೆ, ವಿಶ್ವಾಸಾರ್ಹ ಬ್ರ್ಯಾಂಡ್ ಮೌಲ್ಯ ಮತ್ತು ಉತ್ತಮ ಚಿತ್ರಧ್ವನಿ ಗುಣಮಟ್ಟ ಬೇಕಾದರೆ ಟಿವಿ ಖರೀದಿಸುವುದು ಉತ್ತಮ ಹೂಡಿಕೆಯಾಗಬಹುದು. ಈ ಟಿವಿಯನು ಆನ್‌ಲೈನ್‌ನಲ್ಲಿ ಸಧ್ಯ 35,990/- ಗಳಿಗೆ ಮಾರಾಟವಾಗುತ್ತಿದೆ.

 ಈ ಟಿವಿಯನ್ನು ಈಗಲೇ ಆನ್‌ಲೈನ್‌ ಮುಖಾಂತರ ಖರೀದಿಸಲು ಈ ಕೆಳಗೆ ನೀಡಿರುವ ಲಿಂಕ್‌ ಕ್ಲಿಕ್‌ ಮಾಡಿ ಮುಂದುವರೆಯಿರಿ.

https://amzn.to/4xQ7slq