Xiaomi 17T phone review in kannada
ಈ ಮೊಬೈಲ್ ಫೋನ್‌ನ್ನು ಖರೀದಿ ಮಾಡಿದಲ್ಲಿ ಅದರ ಬಾಕ್ಸ್‌ನಲ್ಲಿ ಮೊಬೈಲ್ ಫೋನ್, ರಬ್ಬರ್ ಫೀನಿಷ್ಡ ಬ್ಯಾಕ್ ಕವರ್, ಸಿಮ್ ಇಜೆಕ್ಷನ್ ಪಿನ್, 67 ವ್ಯಾಟ್ ಫಾಸ್ಟ್ ಚಾರ್ಜ್‌ರ್, ಟೈಪ್ ಸಿ ಚಾರ್ಜ್‌ರ್ ಕೇಬಲ್, ಯೂಸರ್ ಮ್ಯಾನ್ಯೂವಲ್ ಸಿಗುತ್ತವೆ. ಬಾಕ್ಸ್ ಮೇಲಿನ ಹೆಸರೆ ತಿಳಿಸುವ ಹಾಗೆ ಈ ಮಾಡೆಲ್‌ನ ಮೊಬೈಲ್ ಫೋನ್‌ಗಳು ಲೈಕಾ ಎಂಬ ಕಂಪನಿಯ ಬ್ರಾಂಡಿಂಗ್‌ಯಿಂದ ಇವುಗಳ ಕ್ಯಾಮರಾಗಳನ್ನು ಪ್ರೊಡಕ್ಷನ್ ಮಾಡಲಾಗಿದೆ. ಮೊದಲು ಮೊಬೈಲ್ ಫೋನ್ ಬಗ್ಗೆ ತಿಳಿಸಿಬಿಡುತ್ತೇನೆ. ಈ ಮೊಬೈಲ್ ಫೋನ್‌ನ್ನು ಕೇವಲ ಒಂದು ಕೈಯಲ್ಲಿ … Read more